Idre Nemdiyaag Irbek Lyrics – Kannada Song
Idre Nemdiyaag Irbek Song Lyrics in Kannada
ಹೇ ಗಿಜಿಗಳಕಮಾ ರಕ ಲಕಮಾ ಗಿಜಿಗಳಕಮಾ ರಕ ಲೈಟ್ಸ್ ಆನ್ ಅಂದರೆ ಲಿಟ್ ಆಗ್ ಬಟ್ಟಾರೆ ಬ್ಲಾಕ್ ಬಸ್ಟರ್ ಪಕ್ಕಾ
ಜೆನೆರೆಷನ್ ಟು ಜೆನೆರೆಷನು ಮುಗಿ ಬೀಳ್ತಾರ್ ಎಗ್ಗ ಮುಗ್ಗ ಅಯ್ಯ ಚಿನ್ನಾ ಓಯ್ ಚಿನ್ನಾ ಹೀ ಬ್ರೇಕ್ಸ್ ಆಲ್ ಟೈಮ್ ರೆಕಾರ್ಡ್ಸ್
ನಮ್ಮೋವರೇನೆ ನಂಗೆ ಬಾಸ್ ನಾನು ಬಡ್ಕೋಡ್ ಫಾರ್ ದಿ ಫ್ಯಾನ್ಸ್ ಖಾಸಾ ಆದರೆ ದಾಸ ನಾನು ದೋಸ್ತಿ ನಿಭಾಯಿಸು
ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ಅಲ್ಲಿ ದಮಾಲ್ ದಿಮೀಲ್ ಸೌಂಡಿನಲ್ಲಿ ಸೆಲೆಬ್ರೇಶನ್ ಮಾಡೋವರ ನಿಜವಾದ ಸೆಲೆಬ್ರಿಟೀಸ್
ಹಸಿವಿದ್ದರೆ ಸತ್ನೆ ಮಾಡೋಣ ಕಷ್ಟ ಪಡೋವರಿಗೆ ಕೀರ್ತಿ ನಿಧಾನ ನಮ್ಮ ಭಾಷೆನೇ ನಂಗೆ ಪ್ರಾಧಾನ ನೆರ ನುಡಿಲೆ ಹೇಳ್ತೀನ್ಕೆಳನ್ನ
ಇದ್ರೆ ನೆಮ್ಮದಿಯಾಗಿರ್ಬೇಕ್
ಹೇ ಗಿಜಿಗಳಕಮಾ ರಕ ಲಕಮಾ ಗಿಜಿಗಳಕಮಾ ರಕ ಲೈಟ್ಸ್ ಆನ್ ಅಂದರೆ ಲಿಟ್ ಆಗ್ ಬಟ್ಟಾರೆ ಬ್ಲಾಕ್ ಬಸ್ಟರ್ ಪಕ್ಕಾ
ಜೆನೆರೆಷನ್ ಟು ಜೆನೆರೆಷನು ಮುಗಿ ಬೀಳ್ತಾರ್ ಎಗ್ಗ ಮುಗ್ಗ ಅಯ್ಯ ಚಿನ್ನಾ ಓಯ್ ಚಿನ್ನಾ ಫಾರೆವರ್ ರೆಕಾರ್ಡ್ ಬ್ರೆಕ್ಸ್
ಕಟೌಟ್ ಅಂದ್ರೆ ನಾನು ಅಂತಾರೆ ದೌಲತ್ ಎಲ್ಲ ನೋ ಚಾನ್ಸ್ ಯಾರಿಗೆಂತ ನಾವುನ್ ಕಮ್ಮಿ ಅಂತ ಆಗು ಅಡ್ವಾನ್ಸ್
ಇಲ್ಲೆ ಹುಟ್ಟಿ ಇಲ್ಲೆ ಬೆಳೆದೂ ನಿಯತ್ತಾಗಿ ಇಲ್ಲೆ ದುಡ್ಡು ಊರುದ್ದಾರ ಮಾಡೋವರ ನಾವು ಪಕ್ಕಾ ಲೋಕಲ್ಸ್
ಎಷ್ಟೆ ಸಾಹುಕಾರ ಇದ್ದರೂ ಊರಿ ಗೂರೇ ಖರೀದಿಸಿದ್ದರೂ ನನ್ನ ಪ್ರೀತಿಸುವವರು ಮಾತ್ರ ನಂಗೆ ಸೆಲೆಬ್ರಿಟೀಸ್
ಏನೆ ಆಗೋಗ್ಲಿ ಚೋ ನಿನ್ನ ಬಿಡೋವರ ನಾವುಲ್ಲ ನನ್ನ ಮನಸ್ಸಲ್ಲಿ ಚೋ ಹಚ್ಚೆಯಾಗಿರ್ತೀವ್ ನಾವುಎಲ್ಲ
ಬೆಡ ನಂಗೆ ಬೇರೆವರ ಕಥೆ ಪುರಾಣ ನೆರ ನುಡಿಲೆ ಮತ್ತೆ ಹೇಳ್ತೀನ್ಕೆಳನ್ನ ಇದ್ರೆ ನೆಮ್ಮದಿಯಾಗಿರ್ಬೇಕ್
ಓಯ್ ಚೋ-ಯೇನಪ್ಪಾ ಅ್ಯಾಕ್ಚುಯಲಿ ಏನ್ ಗೊತ್ತ ಚಿನ್ನಾ ಚೋ-ಹೇಳಪ್ಪಾ
ನಿನ್ನ ಬೆಳವಣಿಗೆ ನಿನ್ನ ಕೈಯಲ್ಲೇ ಮೇಕ್ ಯೊರ್ ಫ್ಯೂಚರ್ ಬ್ರೈಟು ಹಿಟ್ ಆಗೋದ್ಮೇಲೆ ನಮ್ಮ ಹುಡುಗ ಅನ್ನೋವರಿಗೆ ಡೋಂಟ್ ನೀಡ್ ಟು ಬೀ ಸ್ವೀಟ್‌ು
ಪ್ರತಿಭೆಗೆ ಇಲ್ಲಿ ಕೊನೆ ಇಲ್ಲ ಕಳೆಯೋರು ಕಮ್ಮಿ ಇಲ್ಲ ನುಗ್ಗಿ ನೀವು ಮುಂದೆ ಬಂದು ನಿಂತ್ರೆ ನಿಮ್ಗೆ ಯಶಸ್ಸು
ಅಕ್ಕಪಕ್ಕದವರ ಮಾತು ಕೇಳಿ ಅಡ್ರೆಸ್ಸ್ಗಿಲ್ಲ್ದಂಗ ಆಗೋಗ್ಬೇಡಿ ನಿಮ್ಮ ನಂಬಿರುವವರಿಗೆಲ್ಲ ನೀವೇ ತಾನೆ ದಿ ಬಾಸ್
ನಿಮ್ಮ ಪ್ರೀತಿಗೆ ಚಿರರೂಣಿ ನಾ ಎಲ್ಲ ನಮ್ಮೋವರೇ ಅಂತ ಬಾಳೋಣ ಇದ್ರೆ ನೆಮ್ಮದಿಯಾಗಿರ್ಬೇಕ್ ಇದ್ರೆ ನೆಮ್ಮದಿಯಾಗಿರ್ಬೇಕ್
Idre Nemdiyaag Irbek Song Lyrics In Romanized
Hey Gijigalakama Raka LakamaGijigalakama RakaLights On Andare Lit Aag BattaareBlockbuster Pakka
Generation To GenerationuMugi Beeltaar Egga MuggaAye China Oyy ChinnaHe Breaks All Time Records
Nammovrene Nange BossuNaanu Badkod For The FansuKhaasa Aadre Dasa NaanuDosti Nibhhaisu
First Day First Show Theatre AlliDamaal Dimeel SoundinalliCelebration Maadovr Nijvaad Celebritiesu
Hasividdarey Sathne MaadonaKashta Padovrge Kirti NidhaanaNamma Bhaashene Nange PradhanaNera Nudile Helteen Kelanna
Idre Nemdiyaag Irbek
Hey Gijigalakama Raka LakamaGijigalakama RakaLights On Andare Litt Aag BattaareBlockbuster Pakka
Generation To GenerationuMugi Beeltaar Egga MuggaAye Chinna Oy ChinnaForever Record Breaks
Cutout Andre Naan AnatareDaulat Ella No ChanceYaariginta Naaven KammiAnta Aagu Advance
Ille Hutti Ille BeleduNiyattaagi Ille DudduOorudhdhaara MaadovrNaavu Pakka Localsu
Yeshte Saahukaara IdruUrigoore KondkondidruNanna Preetsovr MaatraNange Celebritiesu
Yene AagogliCho Ninna Bidovr NaavallaNanna MansalliCcho Hachcheyaagirteev Naavella
Beda Namage Berevr Kathe PuraanaNera Nudile Matte Helteen KelannaIdre Nemdiyaag Irbek
Oyy Cho-YenappaActually En Gotta ChinnaCho-Helappa
Ninna Belavanige Ninna KaiyyalleMake Your Future BrightuHit Aagodmele Nam Hudga AnnovrgeDon’t Need To Be Sweetu
Prathibhege Illi Kone IllaKalelyoru Kammi IllaNuggi Neevu Munde Bandu NintrayNimge Yashassu
Akkapakkadavra Maatu KeliAddressgildang AagogbediNimma NambirovrigellaNeeve Taane The Bossu
Nimma Preetige Chiraruni NaaElla Nammovre Anta BaalonaIdre Nemdiyaag IrbekIdre Nemdiyaag Irbek
Song Credits
Song: Idre Nemdiyaag Irbek
Album: The Devil
Artist: Deepak Blue
Actor: Darshan Thoogudeepa
Director: Prakash Veer
Lyricist: Aniruddha Sastry
Musician: B Ajaneesh Loknath