Now readingAiraa Udupi

Benki

Benki

Benki

ನಿನ್ನಾನೆ ನಾನು ಬೆಂಕಿಯಲ್ಲು ಥಂಪು ಕಂಡೆನುನನ್ನಾನೆ ನಾನು ಡೊಂಕಿನಲ್ಲು ಅಂಡ ಕಂಡೆನುನಿನ್ನಾನೆ ನಾನು ಬೆಂಕಿಯಲ್ಲು ಥಂಪು ಕಂಡೆನುನನ್ನಾನೆ ನಾನು ಡೊಂಕಿನಲ್ಲು ಅಂಡ ಕಂಡೆನುಮಾವನ ಮಗಳು ನನ್ನ ಮೋಹಿಸಿ ಬಂದಾಗಮಾವನ ಮಗಳು ನನ್ನ ಮೋಹಿಸಿ ಬಂದಾಗಬೆವಿನಲ್ಲು ಸಿಹಿಯ ಕಂಡೆನು
ನಿನ್ನಾನೆ ನಾನು ಕತ್ತಳಲ್ಲು ಬೆಳಕ ಕಂಡೆನುನನ್ನಾನೆ ನಾನು ಮತ್ತಿನಲ್ಲು ಸುಖವ ಕಂಡೆನುಜಿಂಕು ಚಕ್ಕ ಜಿಂಕು ಚಕ್ಕ ಜಿಂಕು ಚಕ್ಕಜಿಂಜಿ ಚಕ್ಕ ಜಿಂಜಿ ಚಕ್ಕ ಜಿಂಜಿ ಚಕ್ಕ
ಉರಿವಾ ಬಿಸಿಲೆಲ್ಲ ಹೋಂಗೆ ನೆರಳಂತೆತೂಳಿವ ಮಲ್ಲೆಲ್ಲ ಹಸಿರು ಹಲ್ಲಂತೆಬಳ್ಳಿಯ ಮೊಗ್ಗುಗಳಲ್ಲ ಹೂವಾಗ್ ನಕ್ಕಂತೆಹರಿಯುವ ನದಿ ನೀರಲ್ಲೆ ಸಿಹಿಯಾದ ಜೆನಂತೆಕಲ್ಲು ಕೂಡ ಮೆತ್ತಗಾಯಿತ್ತು
ಆ ಕಲ್ಲ ಕಂಡು ಹಕ್ಕಿ ಕೂಡ ನಾಚಿಕೊಂಡಿತುಬಟ್ಟದಂತ ಆಸೆ ಬಂದಿತುಆ ಆಸೆಯಿಂದ ನನ್ನ ಮೈಯ ಭಾರವಾಯ್ತುಓ ನನ್ನ ಗೆಳೆಯ, ನೀ ಬರಲು ಸನಿಹಚಾಳಿಯು ಹೋಗಿ ಬಿಸಿಲು ಎರಿತು
ನಿನ್ನಾನೆ ನಾನು ಕತ್ತಳಲ್ಲು ಬೆಳಕ ಕಂಡೆನುನನ್ನಾನೆ ನಾನು ಮತ್ತಿನಲ್ಲು ಸುಖವ ಕಂಡೆನುಕತ್ತಳಲ್ಲು ಬೆಳಕ ಕಂಡೆನುನನ್ನಾನೆ ನಾನು ಮತ್ತಿನಲ್ಲು ಸುಖವ ಕಂಡೆನು
ನಿನ್ನಾನೆ ನಾನು ಬೆಂಕಿಯಲ್ಲು ಥಂಪು ಕಂಡೆನುನನ್ನಾನೆ ನಾನು ಡೊಂಕಿನಲ್ಲು ಅಂಡ ಕಂಡೆನುಮಾವನ ಮಗಳು ನನ್ನ ಮೋಹಿಸಿ ಬಂದಾಗಅತ್ತೆಯ ಮಗನು ನನ್ನ ಹತ್ತಿರ ಬಂದಾಗಮುತ್ತಿನಂತೆ ಕನಸ ಕಂಡೆನು
ನಿನ್ನಾನೆ ನಾನು ಕತ್ತಳಲ್ಲು ಬೆಳಕ ಕಂಡೆನುನನ್ನಾನೆ ನಾನು ಮತ್ತಿನಲ್ಲು ಸುಖವ ಕಂಡೆನುಜಿಂಕು ಚಕ್ಕ ಜಿಂಕು ಚಕ್ಕ ಜಿಂಕು ಚಕ್ಕಜಿಂಜಿ ಚಕ್ಕ ಜಿಂಜಿ ಚಕ್ಕ ಜಿಂಜಿ ಚಕ್ಕ
Found a mistake in these lyrics? Please send us the correct lyrics through the contact form.

Watch now

Benki Music Video

Behind the song

Credits, facts & answers

A quick guide built from the verified credits attached to this song.

FAQ

Good to know

Who sings Benki?

Benki is performed by Airaa Udupi and Kapil Kapilan.

Which album is Benki from?

Benki appears on the album Graamaayana.

Who wrote the lyrics for Benki?

The lyrics for Benki were written by Chi Udayashankar.

Who composed the music for Benki?

The music for Benki was composed by Poornachandra Tejaswi SV.

Which music label released Benki?

Benki is associated with Lahari Music.

Who is featured in Benki?

Megha Shetty and Vinay Rajkumar is featured in Benki.

Who directed Benki?

Benki was directed by Devanuruchandru.