Now readingTanmay Gururaj

Ninna Notavu (ನಿನ್ನ ನೋಟವು)

Ninna Notavu (ನಿನ್ನ ನೋಟವು)

Ninna Notavu (ನಿನ್ನ ನೋಟವು)

ಕೆನ್ನೆಯ ಕೆಂಪು ಗುಲಾಬಿ ಹೂವಾ ಗುಲಾಬಿ ಹೂವಾಕುಡಲು ಹರಡಿದ ನಿನ್ನ ಮೊಗವ ನಿನ್ನ ಮೊಗವ ಹೇ
ಕೆನ್ನೆಯ ಕೆಂಪು ಗುಲಾಬಿ ಹೂವಾಕುಡಲು ಹರಡಿದ ನಿನ್ನ ಮೊಗವಸುಂದರಿ ನಿನ್ನನೆ ನೋಡುವ ನೆಪವಮಾಡಿದ ದಿನವು ನಿನ್ನ ಜಪವ
ಪ್ರೀತಿಗೆ ಎಲೆದಿದೆ ನನ್ನ ನೀನುಮನಸಲಿ ಕನಸಲಿ ಜಾರಿದೆ ನಾನು ಓಪ್ರೀತಿಗೆ ಎಲೆದಿದೆ ನನ್ನ ನೀನುಮನಸಲಿ ಕನಸಲಿ ಜಾರಿದೆ ನಾನು ಓ
ಕಂಡಲೆ ಹೃದಯವ ಸೇಲ್ದಿದೆ ನೀನುನೋಡುತ ಹಾ ನೋಡುತ ಬಿದ್ದೆ ನಾನುಇದೇನು ಮಾಯೆಯೋ ನಿನ್ನ ನೋಟವು
ಕೆನ್ನೆಯ ಕೆಂಪು ಗುಲಾಬಿ ಹೂವಾಕುಡಲು ಹರಡಿದ ನಿನ್ನ ಮೊಗವಸುಂದರಿ ನಿನ್ನನೆ ನೋಡುವ ನೆಪವಮಾಡಿದ ದಿನವು ನಿನ್ನ ಜಪವ
ಗುಲಾಬಿ ಸೇರೆಗೆ ನೀನು ಉತ್ತುಕೈ ತುಂಬ ಬಲೆಯ ತೊಟ್ಟುಕೆಂಪು ಬಟ್ಟು, ಹಾರ್ಟ್ ಹೀಟ್ಮಿಸ್ ಆಗಿದೆ ಒಂದು ಎದೆಯ ಬೀಟ್ಇದೇನು ಮಾಯೆಯೋ ನಿನ್ನ ನೋಟವು
ಕೆನ್ನೆಯ ಕೆಂಪು ಗುಲಾಬಿ ಹೂವಾಕುಡಲು ಹರಡಿದ ನಿನ್ನ ಮೊಗವಸುಂದರಿ ನಿನ್ನನೆ ನೋಡುವ ನೆಪವಮಾಡಿದ ದಿನವು ನಿನ್ನ ಜಪವ
ಕೆನ್ನೆಯ ಕೆಂಪು ಗುಲಾಬಿ ಹೂವಾಕುಡಲು ಹರಡಿದ ನಿನ್ನ ಮೊಗವಸುಂದರಿ ನಿನ್ನನೆ ನೋಡುವ ನೆಪವಮಾಡಿದ ದಿನವು
Found a mistake in these lyrics? Please send us the correct lyrics through the contact form.

Watch now

Ninna Notavu (ನಿನ್ನ ನೋಟವು) Music Video

Behind the song

Credits, facts & answers

A quick guide built from the verified credits attached to this song.

FAQ

Good to know

Who sings Ninna Notavu (ನಿನ್ನ ನೋಟವು)?

Ninna Notavu (ನಿನ್ನ ನೋಟವು) is performed by Tanmay Gururaj.

Who wrote the lyrics for Ninna Notavu (ನಿನ್ನ ನೋಟವು)?

The lyrics for Ninna Notavu (ನಿನ್ನ ನೋಟವು) were written by Tanmay Gururaj and Vivek M.

Who composed the music for Ninna Notavu (ನಿನ್ನ ನೋಟವು)?

The music for Ninna Notavu (ನಿನ್ನ ನೋಟವು) was composed by Tanmay Gururaj.

Which music label released Ninna Notavu (ನಿನ್ನ ನೋಟವು)?

Ninna Notavu (ನಿನ್ನ ನೋಟವು) is associated with Sony Music India.