Now readingVasuki Vaibhav

Tale Gira Gira

Tale Gira Gira

Tale Gira Gira

ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆ
ಉಸಿರಿನ ಭಾಷೆಗೆ ವಿವರಣೆ ಏತಕೆಮನಸಿನ ಲೋಕಕೆ ನೀ ತಾರೆ ಆಕಾಶ ನಾನುನಿಲುಗಡೆ ಬೇಕಿದೆ ಅಲೆಯುವ ಜೀವಕೆಕನಸನು ಈಗಲೇ ಕೊಡು ಸ್ವಂತ ಒಂದಾದರೂನೀ ತಾನೇ ಕಾರಣ..
ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ
ನಿಶಾಚರಿ ಆಗೋದೇ ನಾ ನಿನ್ನಿಂದಲೇಕಾಪಾಡುವೆ ಗುಟ್ಟೊಂದನು ನಿಂಗಂತಲೇವಿಚಾರಣೆ ಆಗೋದಿದೆ ಈ ಕಣ್ಣಲೇಸತಾಯಿಸು ನೀ ನನ್ನನು ಬೇಕಂತಲೇ
ಮನಸೆಲ್ಲವ ಹೇಳುವ ಇರಾದೆಖುಷಿಯೆಲ್ಲವು ಬಾಳಿಗೆ ನಿನದೆಮನಸೋಲುತ್ತ ಹಾಗೆಯೇ ನೀರಾದೆಮನಸೆಲ್ಲವ ಹೇಳುವ ಇರಾದೆಖುಷಿಯೆಲ್ಲವು ಬಾಳಿಗೆ ನಿನದೆಮನಸೋಲುತ್ತ ಹಾಗೆಯೇ ನೀರಾದೆ
ಉಸಿರಿನ ಭಾಷೆಗೆ ವಿವರಣೆ ಏತಕೆಮನಸಿನ ಲೋಕಕೆ ನೀ ತಾರೆ ಆಕಾಶ ನಾನುನಿಲುಗಡೆ ಬೇಕಿದೆ ಅಲೆಯುವ ಜೀವಕೆಕನಸನು ಈಗಲೇ ಕೊಡು ಸ್ವಂತ ಒಂದಾದರೂನೀ ತಾನೇ ಕಾರಣ
ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ
ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆ
Found a mistake in these lyrics? Please send us the correct lyrics through the contact form.

Watch now

Tale Gira Gira Music Video

Behind the song

Credits, facts & answers

A quick guide built from the verified credits attached to this song.

FAQ

Good to know

Who sings Tale Gira Gira?

Tale Gira Gira is performed by Vasuki Vaibhav.

Who wrote the lyrics for Tale Gira Gira?

The lyrics for Tale Gira Gira were written by Vasuki Vaibhav.

Who composed the music for Tale Gira Gira?

The music for Tale Gira Gira was composed by Vasuki Vaibhav.

Which music label released Tale Gira Gira?

Tale Gira Gira is associated with Divo and Warner Music India.

Who is featured in Tale Gira Gira?

Mayuri Nataraja and Vasuki Vaibhav is featured in Tale Gira Gira.

Who directed Tale Gira Gira?

Tale Gira Gira was directed by Prakyath Narayan.