Now readingTanmay Gururaj

Nasheya Gungale

Nasheya Gungale

Nasheya Gungale

ಕಣ್ಣಿದು ನಿನ್ನ ನಶೆಯ ಗುಂಗಲೇಹುಡುಕಿತು ಎಲ್ಲ ಕಡೆಯು ನಿನ್ನನೇಏನಿದು ನನ್ನ ಮನಸಿನ ಕಥೆಸದ್ದಿಲ್ಲದೆ ನೀ ಏನು ಮಾಡಿದೆ
ಇದೇನೋ ಆಸೆ ಯಾಕೆ ಇಂದು ನನ್ನ ಕಾಡಿದೆನಿನ್ನನ್ನೇ ಎಲ್ಲು ನಾನು ನೋಡಬೇಕಿದೆಇದೆಂತ ಸೆಳೆತಕ್ಕಿಂದು ನಿನ್ನ ಹಿಂದೆ ಜಾರಿದೆಎಲ್ಲೆಲ್ಲೋ ಹಾರಿ ಹೋಗಿ ದಾರಿ ತಪ್ಪಿದೆ
ಮುದ್ದಾದ ಮಿಂಚಿನಂತೆ ನಿನ್ನ ಕಣ್ಣ ಕಾಡಿಗೆಅದೆಂತ ನಗುವ ಅಂದ ನಿನ್ನ ಮೊಗವಿಗೆನಾನು ಸೋತೆ ಹೋದೆ ಸೋತೆ ಹೋದೆ ಹೀಗೆ ಏತಕೆಮನೋಹರಿ ನೀನೇ ಅಲ್ಲವೇ
ಕಣ್ಣಿದು ನಿನ್ನ ನಶೆಯ ಗುಂಗಲೇಹುಡುಕಿತು ಎಲ್ಲ ಕಡೆಯು ನಿನ್ನನೇಏನಿದು ನನ್ನ ಮನಸಿನ ಕಥೆಸದ್ದಿಲ್ಲದೆ ನೀ ಏನು ಮಾಡಿದೆ
ಸರಿಸಿದೆ ಮುಂಗುರುಳನುತಾವರೆಗಳೇ ಅರಳಿತುನಿನ್ನದೇ ಮಾಯೆಯುThis Makes Me Soo High
ಆಕಾಶ ಏರಿತುಕಾರ್ಮೋಡ ಮೀರಿತುಮಂಜೆಲ್ಲ ಕರಗಿತುYou Make Me Soo High
ಮುದ್ದಾದ ಮಿಂಚಿನಂತೆ ನಿನ್ನ ಕಣ್ಣ ಕಾಡಿಗೆಅದೆಂತ ನಗುವ ಅಂದ ನಿನ್ನ ಮೊಗವಿಗೆನಾನು ಸೋತೆ ಹೋದೆ ಸೋತೆ ಹೋದೆ ಹೀಗೆ ಏತಕೆಮನೋಹರಿ ನೀನೇ ಅಲ್ಲವೇ
ಕಣ್ಣಿದು ನಿನ್ನ ನಶೆಯ ಗುಂಗಲೇಹುಡುಕಿತು ಎಲ್ಲ ಕಡೆಯು ನಿನ್ನನೇಏನಿದು ನನ್ನ ಮನಸಿನ ಕಥೆಸದ್ದಿಲ್ಲದೆ ನೀ ಏನು ಮಾಡಿದೆ
ಕಣ್ಣಿದು ನಿನ್ನ ನಶೆಯ ಗುಂಗಲೇಹುಡುಕಿತು ಎಲ್ಲ ಕಡೆಯು ನಿನ್ನನೇಏನಿದು ನನ್ನ ಮನಸಿನ ಕಥೆಸದ್ದಿಲ್ಲದೆ ನೀ ಏನು ಮಾಡಿದೆ
Found a mistake in these lyrics? Please send us the correct lyrics through the contact form.

Watch now

Nasheya Gungale Music Video

Behind the song

Credits, facts & answers

A quick guide built from the verified credits attached to this song.

FAQ

Good to know

Who sings Nasheya Gungale?

Nasheya Gungale is performed by Tanmay Gururaj.

Who wrote the lyrics for Nasheya Gungale?

The lyrics for Nasheya Gungale were written by Tanmay Gururaj and Vivek M.

Who composed the music for Nasheya Gungale?

The music for Nasheya Gungale was composed by Tanmay Gururaj.

Which music label released Nasheya Gungale?

Nasheya Gungale is associated with Sony Music India.

Who is featured in Nasheya Gungale?

Jerusha Christopher and Tanmay Gururaj is featured in Nasheya Gungale.

Who directed Nasheya Gungale?

Nasheya Gungale was directed by Vishnu Raman.