Idre Nemdiyaag Irbek
ಹೇ ಗಿಜಿಗಳಕಮಾ ರಕ ಲಕಮಾಗಿಜಿಗಳಕಮಾ ರಕಲೈಟ್ಸ್ ಆನ್ ಅಂದರೆ ಲಿಟ್ ಆಗ್ ಬಟ್ಟಾರೆಬ್ಲಾಕ್ ಬಸ್ಟರ್ ಪಕ್ಕಾ
ಜೆನೆರೆಷನ್ ಟು ಜೆನೆರೆಷನುಮುಗಿ ಬೀಳ್ತಾರ್ ಎಗ್ಗ ಮುಗ್ಗಅಯ್ಯ ಚಿನ್ನಾ ಓಯ್ ಚಿನ್ನಾಹೀ ಬ್ರೇಕ್ಸ್ ಆಲ್ ಟೈಮ್ ರೆಕಾರ್ಡ್ಸ್
ನಮ್ಮೋವರೇನೆ ನಂಗೆ ಬಾಸ್ನಾನು ಬಡ್ಕೋಡ್ ಫಾರ್ ದಿ ಫ್ಯಾನ್ಸ್ಖಾಸಾ ಆದರೆ ದಾಸ ನಾನುದೋಸ್ತಿ ನಿಭಾಯಿಸು
ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ಅಲ್ಲಿದಮಾಲ್ ದಿಮೀಲ್ ಸೌಂಡಿನಲ್ಲಿಸೆಲೆಬ್ರೇಶನ್ ಮಾಡೋವರ ನಿಜವಾದ ಸೆಲೆಬ್ರಿಟೀಸ್
ಹಸಿವಿದ್ದರೆ ಸತ್ನೆ ಮಾಡೋಣಕಷ್ಟ ಪಡೋವರಿಗೆ ಕೀರ್ತಿ ನಿಧಾನನಮ್ಮ ಭಾಷೆನೇ ನಂಗೆ ಪ್ರಾಧಾನನೆರ ನುಡಿಲೆ ಹೇಳ್ತೀನ್ಕೆಳನ್ನ
ಇದ್ರೆ ನೆಮ್ಮದಿಯಾಗಿರ್ಬೇಕ್
ಹೇ ಗಿಜಿಗಳಕಮಾ ರಕ ಲಕಮಾಗಿಜಿಗಳಕಮಾ ರಕಲೈಟ್ಸ್ ಆನ್ ಅಂದರೆ ಲಿಟ್ ಆಗ್ ಬಟ್ಟಾರೆಬ್ಲಾಕ್ ಬಸ್ಟರ್ ಪಕ್ಕಾ
ಜೆನೆರೆಷನ್ ಟು ಜೆನೆರೆಷನುಮುಗಿ ಬೀಳ್ತಾರ್ ಎಗ್ಗ ಮುಗ್ಗಅಯ್ಯ ಚಿನ್ನಾ ಓಯ್ ಚಿನ್ನಾಫಾರೆವರ್ ರೆಕಾರ್ಡ್ ಬ್ರೆಕ್ಸ್
ಕಟೌಟ್ ಅಂದ್ರೆ ನಾನು ಅಂತಾರೆದೌಲತ್ ಎಲ್ಲ ನೋ ಚಾನ್ಸ್ಯಾರಿಗೆಂತ ನಾವುನ್ ಕಮ್ಮಿಅಂತ ಆಗು ಅಡ್ವಾನ್ಸ್
ಇಲ್ಲೆ ಹುಟ್ಟಿ ಇಲ್ಲೆ ಬೆಳೆದೂನಿಯತ್ತಾಗಿ ಇಲ್ಲೆ ದುಡ್ಡುಊರುದ್ದಾರ ಮಾಡೋವರನಾವು ಪಕ್ಕಾ ಲೋಕಲ್ಸ್
ಎಷ್ಟೆ ಸಾಹುಕಾರ ಇದ್ದರೂಊರಿ ಗೂರೇ ಖರೀದಿಸಿದ್ದರೂನನ್ನ ಪ್ರೀತಿಸುವವರು ಮಾತ್ರನಂಗೆ ಸೆಲೆಬ್ರಿಟೀಸ್
ಏನೆ ಆಗೋಗ್ಲಿಚೋ ನಿನ್ನ ಬಿಡೋವರ ನಾವುಲ್ಲನನ್ನ ಮನಸ್ಸಲ್ಲಿಚೋ ಹಚ್ಚೆಯಾಗಿರ್ತೀವ್ ನಾವುಎಲ್ಲ
ಬೆಡ ನಂಗೆ ಬೇರೆವರ ಕಥೆ ಪುರಾಣನೆರ ನುಡಿಲೆ ಮತ್ತೆ ಹೇಳ್ತೀನ್ಕೆಳನ್ನಇದ್ರೆ ನೆಮ್ಮದಿಯಾಗಿರ್ಬೇಕ್
ಓಯ್ ಚೋ-ಯೇನಪ್ಪಾಅ್ಯಾಕ್ಚುಯಲಿ ಏನ್ ಗೊತ್ತ ಚಿನ್ನಾಚೋ-ಹೇಳಪ್ಪಾ
ನಿನ್ನ ಬೆಳವಣಿಗೆ ನಿನ್ನ ಕೈಯಲ್ಲೇಮೇಕ್ ಯೊರ್ ಫ್ಯೂಚರ್ ಬ್ರೈಟುಹಿಟ್ ಆಗೋದ್ಮೇಲೆ ನಮ್ಮ ಹುಡುಗ ಅನ್ನೋವರಿಗೆಡೋಂಟ್ ನೀಡ್ ಟು ಬೀ ಸ್ವೀಟ್‌ು
ಪ್ರತಿಭೆಗೆ ಇಲ್ಲಿ ಕೊನೆ ಇಲ್ಲಕಳೆಯೋರು ಕಮ್ಮಿ ಇಲ್ಲನುಗ್ಗಿ ನೀವು ಮುಂದೆ ಬಂದು ನಿಂತ್ರೆನಿಮ್ಗೆ ಯಶಸ್ಸು
ಅಕ್ಕಪಕ್ಕದವರ ಮಾತು ಕೇಳಿಅಡ್ರೆಸ್ಸ್ಗಿಲ್ಲ್ದಂಗ ಆಗೋಗ್ಬೇಡಿನಿಮ್ಮ ನಂಬಿರುವವರಿಗೆಲ್ಲನೀವೇ ತಾನೆ ದಿ ಬಾಸ್
ನಿಮ್ಮ ಪ್ರೀತಿಗೆ ಚಿರರೂಣಿ ನಾಎಲ್ಲ ನಮ್ಮೋವರೇ ಅಂತ ಬಾಳೋಣಇದ್ರೆ ನೆಮ್ಮದಿಯಾಗಿರ್ಬೇಕ್ಇದ್ರೆ ನೆಮ್ಮದಿಯಾಗಿರ್ಬೇಕ್
Hey gijigalakama raka lakamaGijigalakama rakaLights on andare lit aag battaareBlockbuster pakka
Generation to generationuMugi beeltaar egga muggaAye china oyy chinnaHe breaks all time records
Nammovrene nange bossuNaanu badkod for the fansuKhaasa aadre dasa naanuDosti nibhhaisu
First day first show theatre alliDamaal dimeel soundinalliCelebration maadovr nijvaad celebritiesu
Hasividdarey sathne maadonaKashta padovrge kirti nidhaanaNamma bhaashene nange pradhanaNera nudile helteen kelanna
Idre nemdiyaag irbek
Hey gijigalakama raka lakamaGijigalakama rakaLights on andare litt aag battaareBlockbuster pakka
Generation to generationuMugi beeltaar egga muggaAye chinna oy chinnaForever record breaks
Cutout andre naan anatareDaulat ella no chanceYaariginta naaven kammiAnta aagu advance
Ille hutti ille beleduNiyattaagi ille dudduOorudhdhaara maadovrNaavu pakka localsu
Yeshte saahukaara idruUrigoore kondkondidruNanna preetsovr maatraNange celebritiesu
Yene aagogliCho ninna bidovr naavallaNanna mansalliCcho hachcheyaagirteev naavella
Beda namage berevr kathe puraanaNera nudile matte helteen kelannaIdre nemdiyaag irbek
Oyy cho-yenappaActually en gotta chinnaCho-Helappa
Ninna belavanige ninna kaiyyalleMake your future brightuHit aagodmele nam hudga annovrgeDon’t need to be sweetu
Prathibhege illi kone illaKalelyoru kammi illaNuggi neevu munde bandu nintrayNimge yashassu
Akkapakkadavra maatu keliAddressgildang aagogbediNimma nambirovrigellaNeeve taane the bossu
Nimma preetige chiraruni naaElla nammovre anta baalonaIdre nemdiyaag irbekIdre nemdiyaag irbek
Watch now
Idre Nemdiyaag Irbek Music Video
Behind the song
Credits, facts & answers
A quick guide built from the verified credits attached to this song.
Performed by
Deepak Blue
From the album
The Devil
Words by
Aniruddha Sastry
Music by
B Ajaneesh Loknath
Featuring
Darshan Thoogudeepa
Directed by
Prakash Veer
FAQ
Good to know
Who sings Idre Nemdiyaag Irbek?
Idre Nemdiyaag Irbek is performed by Deepak Blue.
Which album is Idre Nemdiyaag Irbek from?
Idre Nemdiyaag Irbek appears on the album The Devil.
Who wrote the lyrics for Idre Nemdiyaag Irbek?
The lyrics for Idre Nemdiyaag Irbek were written by Aniruddha Sastry.
Who composed the music for Idre Nemdiyaag Irbek?
The music for Idre Nemdiyaag Irbek was composed by B Ajaneesh Loknath.
Who is featured in Idre Nemdiyaag Irbek?
Darshan Thoogudeepa is featured in Idre Nemdiyaag Irbek.
Who directed Idre Nemdiyaag Irbek?
Idre Nemdiyaag Irbek was directed by Prakash Veer.
