Now readingCurry

Manase

Manase

Manase

ನದಿಯು ಹರಿದಿದೆಕಡಲ ಬಯಸಿಸಾಗರವ ಸೇರಲೆ
ಮನವು ನದಿಯಂತೆದಿನ ರಾತ್ರಿಅವನೇಡೆ ಸಾಗಿದೇ
ಮನಸೇ ಮನಸೇ ಮನಸೇನದಿಯಾಗಿಯೇ, ಕಡಲಲ್ಲಿ ನೀ ಸೇರೇಮನಸೇ ಮನಸೇ ಮನಸೇನದಿಯಾಗಿಯೇ, ಕಡಲಲ್ಲಿ ನೀ ಸೇರೇ
ನದಿಯೇ ನೀ, ನದಿಯೇ ನೀ ಹರಿಯೇನದಿಯೇ ನೀ, ನದಿಯೇ ನೀ ಹರಿಯೇನಿನ್ನ ಸಾಗರ ನಿನ್ನ ಕಾದಿದೆ
ನದಿಯೇ ನೀ, ನದಿಯೇ ನೀ ಹರಿಯೇನದಿಯೇ ನೀ, ನದಿಯೇ ನೀ ಹರಿಯೇಕಡಲಲ್ಲಿಯೇ ನೀ ಒಂದಾಗಲೇ
ಮನಸೇ ಮನಸೇ ಮನಸೇನದಿಯಾಗಿಯೇ, ಕಡಲಲ್ಲಿ ನೀ ಸೇರೇಮನಸೇ ಮನಸೇ ಮನಸೇನದಿಯಾಗಿಯೇ, ಕಡಲಲ್ಲಿ ನೀ ಸೇರೇ
ನದಿಯು ಹರಿದಿದೆಕಡಲ ಬಯಸಿಸಾಗರವ ಸೇರಲೆ
ಮನಸೇ ಮನಸೇ ಮನಸೇನದಿಯಾಗಿಯೇ, ಕಡಲಲ್ಲಿ ನೀ ಸೇರೇಮನಸೇ ಮನಸೇ ಮನಸೇನದಿಯಾಗಿಯೇ, ಕಡಲಲ್ಲಿ ನೀ ಸೇರೇ
Found a mistake in these lyrics? Please send us the correct lyrics through the contact form.

Watch now

Manase Music Video