Ninna Notavu (ನಿನ್ನ ನೋಟವು) Song Lyrics in Kannada – Tanmay Gururaj

ನಿನ್ನ ನೋಟವು Ninna Notavu Song Lyrics in Kannada

ಕೆನ್ನೆಯ ಕೆಂಪು ಗುಲಾಬಿ ಹೂವಾ ಗುಲಾಬಿ ಹೂವಾ ಕುಡಲು ಹರಡಿದ ನಿನ್ನ ಮೊಗವ ನಿನ್ನ ಮೊಗವ ಹೇ
ಕೆನ್ನೆಯ ಕೆಂಪು ಗುಲಾಬಿ ಹೂವಾ ಕುಡಲು ಹರಡಿದ ನಿನ್ನ ಮೊಗವ ಸುಂದರಿ ನಿನ್ನನೆ ನೋಡುವ ನೆಪವ ಮಾಡಿದ ದಿನವು ನಿನ್ನ ಜಪವ
ಪ್ರೀತಿಗೆ ಎಲೆದಿದೆ ನನ್ನ ನೀನು ಮನಸಲಿ ಕನಸಲಿ ಜಾರಿದೆ ನಾನು ಓ ಪ್ರೀತಿಗೆ ಎಲೆದಿದೆ ನನ್ನ ನೀನು ಮನಸಲಿ ಕನಸಲಿ ಜಾರಿದೆ ನಾನು ಓ
ಕಂಡಲೆ ಹೃದಯವ ಸೇಲ್ದಿದೆ ನೀನು ನೋಡುತ ಹಾ ನೋಡುತ ಬಿದ್ದೆ ನಾನು ಇದೇನು ಮಾಯೆಯೋ ನಿನ್ನ ನೋಟವು
ಕೆನ್ನೆಯ ಕೆಂಪು ಗುಲಾಬಿ ಹೂವಾ ಕುಡಲು ಹರಡಿದ ನಿನ್ನ ಮೊಗವ ಸುಂದರಿ ನಿನ್ನನೆ ನೋಡುವ ನೆಪವ ಮಾಡಿದ ದಿನವು ನಿನ್ನ ಜಪವ
ಗುಲಾಬಿ ಸೇರೆಗೆ ನೀನು ಉತ್ತು ಕೈ ತುಂಬ ಬಲೆಯ ತೊಟ್ಟು ಕೆಂಪು ಬಟ್ಟು, ಹಾರ್ಟ್ ಹೀಟ್ ಮಿಸ್ ಆಗಿದೆ ಒಂದು ಎದೆಯ ಬೀಟ್ ಇದೇನು ಮಾಯೆಯೋ ನಿನ್ನ ನೋಟವು
ಕೆನ್ನೆಯ ಕೆಂಪು ಗುಲಾಬಿ ಹೂವಾ ಕುಡಲು ಹರಡಿದ ನಿನ್ನ ಮೊಗವ ಸುಂದರಿ ನಿನ್ನನೆ ನೋಡುವ ನೆಪವ ಮಾಡಿದ ದಿನವು ನಿನ್ನ ಜಪವ
ಕೆನ್ನೆಯ ಕೆಂಪು ಗುಲಾಬಿ ಹೂವಾ ಕುಡಲು ಹರಡಿದ ನಿನ್ನ ಮೊಗವ ಸುಂದರಿ ನಿನ್ನನೆ ನೋಡುವ ನೆಪವ ಮಾಡಿದ ದಿನವು

Ninna Notavu Song Lyrics - Tanmay Gururaj

Kenneya Kempu Gulabi Hoova Gulabi HoovaKudalu Haradida Ninna Mogava Ninna Mogava He
Kenneya Kempu Gulabi HoovaKudalu Haradida Ninna MogavaSundari Ninnane Noduva NepavaMadida Dinavu Ninna Japava
Preetige Eledide Nanna NeenuManasali Kanasali Jaaride Naanu OPreetige Eledide Nanna NeenuManasali Kanasali Jaaride Naanu O
Kandale Hrudayava Seledide NeenuNoduta Ha Noduta Bidde NaanuIdeenu Maayeyo Ninna Notavu
Kenneya Kempu Gulabi HoovaKudalu Haradida Ninna MogavaSundari Ninnane Noduva NepavaMadida Dinavu Ninna Japavaa
Gulabi Seereya Neenu UttuKai Tumba Baleya TottuKempu Battu, Heart HeatMiss Aagide Ondu Edeya BeatIdeenu Maayeyo Ninna Notavu
Kenneya Kempu Gulabi HoovaKudalu Haradida Ninna MogavaSundari Ninnane Noduva NepavaMadida Dinavu Ninna Japava
Kenneya Kempu Gulabi HoovaKudalu Haradida Ninna MogavaSundari Ninnane Noduva NepavaMadida Dinavu…
If Found Any Mistake in above lyrics?, Report using contact form with correct lyrics!

Song Credits

Song: Ninna Notavu (ನಿನ್ನ ನೋಟವು)

Artist: Tanmay Gururaj

Lyricist: Tanmay Gururaj, Vivek M

Musician: Tanmay Gururaj

Label: Sony Music India