Tale Gira Gira Lyrics In Kannada – Vasuki Vaibhav

Tale Gira Gira Lyrics In Kannada - Vasuki Vaibhav

ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆ ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆ
ಉಸಿರಿನ ಭಾಷೆಗೆ ವಿವರಣೆ ಏತಕೆ ಮನಸಿನ ಲೋಕಕೆ ನೀ ತಾರೆ ಆಕಾಶ ನಾನು ನಿಲುಗಡೆ ಬೇಕಿದೆ ಅಲೆಯುವ ಜೀವಕೆ ಕನಸನು ಈಗಲೇ ಕೊಡು ಸ್ವಂತ ಒಂದಾದರೂ ನೀ ತಾನೇ ಕಾರಣ..
ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ
ನಿಶಾಚರಿ ಆಗೋದೇ ನಾ ನಿನ್ನಿಂದಲೇ ಕಾಪಾಡುವೆ ಗುಟ್ಟೊಂದನು ನಿಂಗಂತಲೇ ವಿಚಾರಣೆ ಆಗೋದಿದೆ ಈ ಕಣ್ಣಲೇ ಸತಾಯಿಸು ನೀ ನನ್ನನು ಬೇಕಂತಲೇ
ಮನಸೆಲ್ಲವ ಹೇಳುವ ಇರಾದೆ ಖುಷಿಯೆಲ್ಲವು ಬಾಳಿಗೆ ನಿನದೆ ಮನಸೋಲುತ್ತ ಹಾಗೆಯೇ ನೀರಾದೆ ಮನಸೆಲ್ಲವ ಹೇಳುವ ಇರಾದೆ ಖುಷಿಯೆಲ್ಲವು ಬಾಳಿಗೆ ನಿನದೆ ಮನಸೋಲುತ್ತ ಹಾಗೆಯೇ ನೀರಾದೆ
ಉಸಿರಿನ ಭಾಷೆಗೆ ವಿವರಣೆ ಏತಕೆ ಮನಸಿನ ಲೋಕಕೆ ನೀ ತಾರೆ ಆಕಾಶ ನಾನು ನಿಲುಗಡೆ ಬೇಕಿದೆ ಅಲೆಯುವ ಜೀವಕೆ ಕನಸನು ಈಗಲೇ ಕೊಡು ಸ್ವಂತ ಒಂದಾದರೂ ನೀ ತಾನೇ ಕಾರಣ
ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ, ತಲೆ ಗಿರ ಗಿರ ಗಿರ
ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆ ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯವಾದಂತೆ

Tale Gira Gira Lyrics - Vasuki Vaibhav

Apsareye sari daari thorisu seedha hridayakkekannedure nee haage minchi maaya vaadante
apsareye sari daari thorisu seedha hridayakkekannedure nee haage minchi maaya vaadante
usirina bhaashhege vivarane etakemanasina lokaake nee taare aakaasha naanu
nilugade bekkide aleuvu jeevakkekanasannu eegale kodu swantha ondaadarunee taane kaarana
tale gira gira gira, tale gira gira giratale gira gira gira, tale gira gira giratale gira gira gira, tale gira gira giratale gira gira gira, tale gira gira gira
nishachari aagode na ninnindalekaapadu ve gutto ondu ninngantalevichaarane aagode ee kannelasataayisu nee nannannu bekantale
manasellava hesuvu iraadekushiyellavu baalige ninademanasolu tavagu haage neeraade
usirina bhaashhege vivarane etakemanasina lokaake nee taare aakaasha naanu
nilugade bekkide aleuvu jeevakkekanasannu eegale kodu swantha ondaadarunee taane kaarana
tale gira gira gira, tale gira gira giratale gira gira gira, tale gira gira giratale gira gira gira, tale gira gira giratale gira gira gira, tale gira gira gira
apsareye sari daari thorisu seedha hridayakkekannedure nee haage minchi maaya vaadante
apsareye sari daari thorisu seedha hridayakkekannedure nee haage minchi maaya vaadante
If Found Any Mistake in above lyrics?, Report using contact form with correct lyrics!

Song Credits

Song: Tale Gira Gira

Artist: Vasuki Vaibhav

Actor: Mayuri Nataraja, Vasuki Vaibhav

Director: Prakyath Narayan

Lyricist: Vasuki Vaibhav

Musician: Vasuki Vaibhav

Label: Divo, Warner Music India