Now readingMime Ramdass

Rebel (Kannada Song)

Rebel (Kannada Song)

Rebel (Kannada Song)

ಆದಿಯಲ್ಲೇ ಇತ್ತುಭಾನು ಬೆಟ್ಟ ಭೂಮಿ ನೀಲಿ ಕಡಲು
ಎಲ್ಲರದ್ದೂ ಸ್ವತ್ತುಯಾರಪ್ಪನದ್ದು ಅಲ್ಲಾ ಕೊಡಲುಎಲ್ಲರದ್ದೂ ಸ್ವತ್ತುಯಾರಪ್ಪನದ್ದು ಅಲ್ಲಾ ಕೊಡಲು
ಓ ಕೋಟೆ ಕೊತ್ತಾಳಕಟ್ಟಿ ಮೆರೆಯೋ ಊರ ದೋರೆಕಾಡು ಹೇಳಿದೆ ಎಚ್ಚರಾ
ಕಾಡ ಬೆಂಕಿಯೂ ಊರ ನೋಡು ಬಂದಿದೆತಡೆ ಯಾರದು ಜ್ವಾಲೆ ಮುಗಿಲ ಎತ್ತರಜೋರಾಗಿ ಕೂಗಿ ಹೇಳು ಎಚ್ಚರಾ
ಅಹಾ ಅಹಾ ಅಹಾ ಅಹಾ
ಯಾವನೋ ಬೆಂಕಿನ ಕಟ್ಟಿ ಹಾಕೋನುಬೆಂಕಿಯಲ್ಲೇ ಹುಟ್ಟಿದ್ದು ಎಲ್ಲಾ ಸಂಕಲೆಯಾವನೋ ಕಾಂತಾರ ಮುಟ್ಟಾ ಬಂದೋನುನಿರಾಮ ಊರெல்லಾ ಕಾಡು ಕತ್ತಲೆ
ಅಹಾ ಅಹಾ ಅಹಾ ಅಹಾ
ದರಪಕ್ಕೆ ಧೈರ್ಯ ಆಯುಧದ್ವೇಷಕ್ಕೆ ಧರ್ಮ ಔಷಧಯಾರಪ್ಪನ ಆನೆಗೂ ಬಗ್ಗೋಲ್ಲಸೈನ್ಯನ್ನಿ ನಾವೆದ್ದು ನಿಂತಾಗಬಾನೆ ತನ್ನದೇನ್ನೋಹದ್ದಿಲ್ಲ ಯಾವ ಸರಹದ್ದು
ಕಾಣು ಬೆಚ್ಚದೇನುಕೆಳಿ ಆಣ್ ಬೆಚ್ಚದೆ ಇಟ್ಟರೆದ್ದೂ
ಓ ಕೋಟೆ ಕೊತ್ತಾಳಕಟ್ಟಿ ಮೆರೆಯೋ ಊರ ದೋರೆಕಾಡು ಹೇಳಿದೆ ಎಚ್ಚರಾ
ಕಾಡ ಬೆಂಕಿಯೂ ಊರ ನೋಡು ಬಂದಿದೆತಡೆ ಯಾರದು ಜ್ವಾಲೆ ಮುಗಿಲ ಎತ್ತರಜೋರಾಗಿ ಕೂಗಿ ಹೇಳು ಎಚ್ಚರಾ
ಅಹಾ ಅಹಾ ಅಹಾ ಅಹಾಅಹಾ ಅಹಾ ಅಹಾ ಅಹಾಅಹಾ ಅಹಾ ಅಹಾ ಅಹಾಅಹಾ ಅಹಾ ಅಹಾ ಅಹಾ
Found a mistake in these lyrics? Please send us the correct lyrics through the contact form.

Watch now

Rebel (Kannada Song) Music Video

Behind the song

Credits, facts & answers

A quick guide built from the verified credits attached to this song.

FAQ

Good to know

Who sings Rebel (Kannada Song)?

Rebel (Kannada Song) is performed by Mime Ramdass.

Which album is Rebel (Kannada Song) from?

Rebel (Kannada Song) appears on the album Kantara Chapter 1 (Kannada).

Who wrote the lyrics for Rebel (Kannada Song)?

The lyrics for Rebel (Kannada Song) were written by Trilok Trivikrama.

Who composed the music for Rebel (Kannada Song)?

The music for Rebel (Kannada Song) was composed by B Ajaneesh Loknath.

Which music label released Rebel (Kannada Song)?

Rebel (Kannada Song) is associated with Hombale Films.

Who is featured in Rebel (Kannada Song)?

Gulshan Devaiah, Rishab Shetty and Rukmini Vasanth is featured in Rebel (Kannada Song).

Who directed Rebel (Kannada Song)?

Rebel (Kannada Song) was directed by Rishab Shetty.